Loading...

@incredible_malenadu Iɴᴄʀᴇᴅɪʙʟᴇ Mᴀʟᴇɴᴀᴅᴜ

ನಮ್ಮ ಊರು ,ನಮ್ಮ ಸಂಸ್ಕೃತಿ,ನಮ್ಮ ಹೆಮ್ಮೆ ಪಶ್ಚಿಮ ಘಟ್ಟದ ಮಲೆನಾಡು ಹಸಿರಿನ ತವರೂರು💚 #incredible_malenadu

@incredible_malenadu photos and videos

24 minutes ago

ಅತ್ಯದ್ಭುತ ಮಲೆನಾಡು: ನಮ್ಮ ಇನ್ಸ್ಟಾಗ್ರಾಮ್ ಜೂನ್ ೨೩, ೨೦೧೮ ರಂದು ಆರಂಭವಾಯಿತು. ಮಲೆನಾಡ ಭಾಷೆ, ಮಲೆನಾಡ ಜನ, ಮಲೆನಾಡ ಜಾಗಗಳು, ಮಲೆನಾಡ ಅಹಾರ ಪದ್ದತಿ ಹಾಗೂ ಮಲೆನಾಡ ಸಂಸ್ಕೃತಿಯನ್ನು ಹೊರ ಜಗತ್ತಿಗೆ ಪರಿಚಯಿಸುವ ಧ್ಯೇಯದೊಂದಿಗೆ ಶುರುವಾದದ್ದು ನಮ್ಮ ಪುಟ, ಸಣ್ಣ ಅನುಯಾಯಿಗಳೊಂದಿಗೆ ಪ್ರಾರಂಭವಾಯಿತು. ನಿಧಾನವಾಗಿ ಮಲೆನಾಡಿಗರ ಪ್ರೀತಿ ಗಳಿಸುತ್ತಾ ಹೋಯಿತು.ಮಲೆನಾಡಿಗರ ಧ್ವನಿಯಾದ ಈ ಪುಟ, ಹಲವಾರು ಬಾರಿ ಮಲೆನಾಡ ಹೋರಾಟಗಳನ್ನು ಹೊರಜಗತ್ತಿಗೆ ಪರಿಚಯುವತ್ತಾ ಪ್ರಯತ್ನ ಮಾಡಿದೆ. ಮಲೆನಾಡ ರೋಗಗಳ ಮಾಹಿತಿ ಒದಗಿಸುವಲ್ಲಿ ಕೂಡ ಕೆಲಸ ಮಾಡಿದ್ದೇವೆ. ಮಲೆನಾಡ ಹಬ್ಬಗಳ ಆಚರಣೆಯ ತುಣುಕುಗಳನ್ನು ನಿಮ್ಮ ಮೊಬೈಲ್ಗೆ ತಲುಪಿಸುವ ಪ್ರಯತ್ನ ಮಾಡಿದ್ದೇವೆ. ಪುಟದ ಒಂದು ವರ್ಷದಲ್ಲಿ ನಮಗೆ ಸರಿಸುಮಾರು ೭೦೦೦ ಹಿಂಬಾಲಕರಿದ್ದರು. ಮುಂದೊಂದು ದಿನ ಈ ಪುಟ ಇಷ್ಟು ದೊಡ್ಡ ಮಟ್ಟದಲ್ಲಿ ಹಿಂಬಾಲಕರನ್ನು ಪಡೆಯುತ್ತದೆ ಎಂದು ನಾವು ಊಹಿಸಿರಲಿಲ್ಲ. ಇಂದು ನಮ್ಮ ಪುಟಕ್ಕೆ ೨೦,೦೦೦ ಅನುಯಾಯಿಗಳು ಸೇರ್ಪಡೆಯಾಗಿದ್ದಾರೆ. ೨೦೧೮ರಲ್ಲಿ ನೆಟ್ಟ ಮಲೆನಾಡ ಗಿಡ, ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ. ಇಷ್ಟು ಪ್ರೀತಿ ಕೊಟ್ಟ ಕರುನಾಡ ಜನರಿಗೆ ನಮ್ಮ ಕೋಟಿ ನಮನಗಳು. ಮುಂದಿನ ದಿನಗಳಲ್ಲಿ ನಮ್ಮ ಪುಟ ಮಲೆನಾಡಿಗರ ಪ್ರತಿಧ್ವನಿಯಾಗಿ ನಿಲ್ಲುತ್ತದೆ. - ಇಂತಿ ಪುಟದ ನಿರ್ವಾಹಕರು . . Video edited by -- @ameya_studios . . #incredible_malenadu #malenadu #yellapur #karnatakavibes #karnataka_tourism #karnataka_nodi #travel_karnataka #karnatakapictures #navigate_karnataka #westernghatsofkarnataka

2045
14 hours ago

ಬಿಸಿಲೆಘಾಟ್ ಕಡೆಗೊಂದು ಪಯಣ. 💚 . . VC:- @soul_on_roads . #incredible_malenadu #malenadu #karnataka360 #karnataka_nodi #karnataka_focus #navigate_karnataka #westrenghats #bisileghat #heavenview #incredible_karnataka #travelkarnataka @wildkarnataka premieres on June 5th.

4882
22 hours ago

ಪಶ್ಚಿಮ ಘಟ್ಟಗಳ ಮಹತ್ವವನ್ನು ತಿಳಿದುಕೊಳ್ಳಲು ಇದಕ್ಕಿಂತ ಉತ್ತಮ ಉದಾಹರಣೆ ಬೇಕೇ? . ನಿನ್ನೆ ಮೊನ್ನೆಯ ಸೈಕಲೋನ್ ಚಿತ್ರವನ್ನು ನೋಡಿಯೆ ಅರ್ಥೈಸಿ ಕೊಳ್ಳಬಹುದು ತಾನೇ? ನಮ್ಮ ಪಶ್ಚಿಮಘಟ್ಟಗಳ ಮಹತ್ವ ಈ ಚಿತ್ರದಲ್ಲಿ ನಿಮಗೆ ಸರಿಯಾಗಿ ತಿಳಿಯುತ್ತೆ ನೋಡಿ.... ಮೊನ್ನೆ ಬಂಗಾಳಕೊಲ್ಲಿಯಲ್ಲಿ ಎದ್ದಂತದ್ದೆ ದೊಡ್ಡ ಚಂಡಮಾರುತ ಇಲ್ಲು ಎದ್ದಿದೆ... ಆದರೆ ಮುಂದೆ ಬಂದು ಸಂಪೂರ್ಣವಾಗಿ ನೆಲಕ್ಕಪ್ಪುವುದು ಸುಲಭವಲ್ಲ... ಯಾಕೆಂದರೆ ಪಶ್ಚಿಮಘಟ್ಟ ಅದನ್ನು ಹಿಡಿದು ನಿಲ್ಲಿಸಿದೆ. ನಮ್ಮಪಾಲಿಗೆ ಪಶ್ಚಿಮಘಟ್ಟ ಹಿಮಾಲಯದಷ್ಟೇ ಪವಿತ್ರ ಮತ್ತು ಪೂಜನಿಯ. ಎಲ್ಲಿ ನಮ್ಮ ಪಶ್ಚಿಮ ಘಟ್ಟದ ನಾಶವಾಗಿದೆಯೋ ಅಲ್ಲಿಯ ಚಿತ್ರಣ ನೋಡಬಹುದು. ಉತ್ತರ ಪಶ್ಚಿಮ ಘಟ್ಟಗಳ ಚಿತ್ರಣ ಮತ್ತು ಅಲ್ಲಿಯ ಸಮಸ್ಯೆಗಳನ್ನು ಈಗಾಗಲೇ ನ್ಯೂಸ್ ಚಾನ್ನೆಲ್ಗಳಲ್ಲಿ ನೋಡ್ತಾ ಇದ್ದೀವಿ. ಮತ್ತೊಂದು ವಿಷಯ ಎನಂದ್ರೆ ಪಶ್ಚಿಮ ಘಟ್ಟದ ಹೆಚ್ಚಿನ ಮಣ್ಣು ಕೆಂಪುಮಣ್ಣು... ಸರಾಗವಾಗಿ ನೀರಿನಲ್ಲಿ ಕರಗುತ್ತದೆ. ಇಲ್ಲಿಯ ಹಸಿರು ಹೋದಿಕೆಯ ಕಾರಣ ಅದು ಉಳಿದಿದೆ. ಹಸಿರನ್ನು ಕಡಿಮೆ ಮಾಡಿದರ ಪರಿಣಾಮ ಎನು ಎಂದು ಕೊಡಗು ಕೇರಳದಲ್ಲಿ ನೋಡಿದ್ದೆವೆ. ಸರಿಯಾಗಿ ಅರ್ಥೈಸಿ ಕೊಂಡಾಗ ಅರ್ಥವಾಗೋದು ಇಲ್ಲಿಯ ಮಳೆಯ ಪ್ರಮಾಣಕ್ಕೆ ಇಲ್ಲಿ ಹೆಚ್ಚು ಅರಣ್ಯದಟ್ಟಣೆ ಇದ್ದರೆ ಮಾತ್ರ ನಮ್ಮ ಜಿಲ್ಲೆಗೆ ಸುರಕ್ಷೆ. ಪುನಃ ವಿಚಾರ ಮಾಡಿ. Development ಬೇಡ ಅನ್ನೋ ಕಿಂತ, ಪರಿಸರ ನಾಶಮಾಡಿ ಆಗುವ development ಬೇಕಾ? ಒಮ್ಮೆ ಪಶ್ಚಿಮಘಟ್ಟವನ್ನ ಕಳೆದುಕೊಂಡಲ್ಲಿ 200 ಲಕ್ಷ ಕೋಟಿಯ ಪ್ಯಾಕೇಜ್ ಕೊಟ್ಟರು ಮತ್ತೆ ನಿರ್ಮಿಸಲು ಸಾಧ್ಯವಿಲ್ಲ!!!! . Via: Shrikrishna ullane. Repost:- @aghanaashinii @aghanaashinii @aghanaashinii . #incredible_malenadu #StopHubliAnkolaRailwayProject #HubliAnkolaRailwaylineBeda #NoToHubliAnkolaRailwayline #IamWithAghanaashinii #aghanaashini #Aghanaashinii #kumta #sirsi #siddapur #uttarakannada #incredibleuttarakannada #EcologyOverEconomy #cyclone #arabiansea #rain #monsoon . #Sustainable #Education #Conservation #Westernghats #RiverEcology #Diversity #Tourism

93810
Yesterday

(Temporarily closed 🚫 ) Belkal govinda theertha waterfalls, Western ghats of karnataka. 💚 . Via:- @nomad__adventures . . #incredible_malenadu #malenadu #westrenghats #belkalgovindatheertha #waterfalls #karnatakafocus #karnataka_nodi

1.7k10
Yesterday

ಇದೇ ನಾಡು.. ಇದೇ ಭಾಷೆ ಎಂದೆಂದು ನನ್ನದಾಗಿರಲಿ .. ಎಲ್ಲೇ ಇರಲಿ.. ಹೇಗೇ ಇರಲಿ.. ಕನ್ನಡವೆ ನಮ್ಮ ಉಸಿರಲ್ಲಿ.. . . ಕರುನಾಡು ಸ್ವರ್ಗದ ಸೀಮೆ.. ..ಮಲೆನಾಡು ಇರುವ ನಾಡು.. ಮುಕಾಂಬೆ ರಕ್ಷೆಯು ನಮಗೆ .. ಚೌಡೇಶ್ವರಿ ಕಾವಲು ಇಲ್ಲಿ.. ಶೃoಗೇರಿ ಶಾರದೆ ಲೀಲೆ ರಸತುಂಗೆಯಾಗಿದೆ ಇಲ್ಲಿ.. ವಿಶ್ವಖ್ಯಾತಿಯ ಕುವೆಂಪು ಜನಿಸಿದ ಈ ನಾಡು . . ಇದೇ ನಾಡು.. ಇದೇ ಭಾಷೆ.. ಎಂದೆಂದೂ ನನ್ನದಾಗಿರಲಿ . . ಕನ್ನಡನಾಡು - ತುಳುನಾಡು - ಕೊಡವನಾಡು ನಮ್ಮ ಮಲೆನಾಡು 💚🏡🏞️ . . . ವೀಡಿಯೋ ಕೃಪೆ : @am_camfused . . . #udupi #kundapura #byndoor #chickmagalur #tarikere #nrpura #balehonnur #sringeri #koppa #kalasa #bhadravathi #malnad #sagara #thirthahalli #hosanagara #uttarakannada #karnataka #malnad #southerncharm #southindia #malenadu #monsoon2019 #monsoon #india #asia #westernghats #incredibleindia #onestatemanyworlds #incrediblemalenadu

9508
2 days ago

ಶಿವಮೊಗ್ಗ - ತೀರ್ಥಹಳ್ಳಿ ರಸ್ತೆ 💚💚🏡 . . . ಈ ಜಾಗದಲ್ಲಿ ಸಂಚರಿಸಿದ ಅನುಭವವನ್ನು ಕಮೆಂಟ್ ಮಾಡಿ.. . . . ವೀಡಿಯೋ ಕೃಪೆ : @drupadh_gowda . . . #chickmagalur #tarikere #nrpura #balehonnur #sringeri #koppa #kalasa #bhadravathi #malnad #sagara #thirthahalli #hosanagara #uttarakannada #karnataka #malnad #southerncharm #southindia #malenadu #monsoon2019 #monsoon #ksrtclove #kstrckarnataka #ksrtc #ksrtc 🚌 #india #asia #westernghats #incredibleindia #onestatemanyworlds #incrediblemalenadu

1.9k8
3 days ago

The Tunga River is born in the Western Ghats on a hill known as Varaha Parvata at a place called Gangamoola. From here, the river flows through two districts in Karnataka - Chikmagalur District and Shimoga District. It is 147 km long and merges with the Bhadra River at Koodli, a small town near Shimoga City, Karnataka. The river is given the compound name Tungabhadra from this point on. The Tungabhadra flows eastwards and merges with the Krishna River in Andhra Pradesh. . . . ಛಾಯಾಚಿತ್ರ ಕೃಪೆ @__the__crazy__anyone #incredible_malenadu #malenadu #yellapur #karnatakavibes #karnataka_tourism #karnataka_nodi #travel_karnataka #karnatakapictures #navigate_karnataka #westernghatsofkarnataka

1.2k6
3 days ago

ಮಲೆನಾಡಿಗರ ನೆಚ್ಚಿನ ತಾಣ, ಈ ಜಾಗ ಹಾಗು ಈ ತಿನಿಸಿನ ಅನುಭವವನ್ನು ಕಮೆಂಟ್ ಮಾಡಿ... . . . ಛಾಯಾಚಿತ್ರ ಕೃಪೆ : @the_emotionalfoodie . . . . #malnadpeople #malnad #malnadfood #coorgifood #kodavacuisine #malnadcuisine #karnatakafood #karnatakacuisine #ksrtc #ksrtclove #incredibleindia #onestatemanyworlds #neerdose

1.5k30
3 days ago

ಸಕಲೇಶಪುರ, ಪಶ್ಚಿಮ ಘಟ್ಟ, ಕರ್ನಾಟಕ. . . VC:- @ragnar_ragh . . . #incredible_malenadu #malenadu #westrenghats #karnataka360 #karnatakafocus #travelkarnataka #sakaleshpura #navigate_karnataka #incredible_karnataka #monsoon @wildkarnataka

1.4k8
4 days ago

ಚಂದ್ರ ಬಕ್ಕೆ - ಕೆಂಪು ತೊಳೆಯ ಹಲಸು . ಸುವಾಸನೆಯುಳ್ಳದ್ದು-ಹೆಚ್ಚು ರುಚಿಕರ. ಕೇರಳದ ಒಂದು ನರ್ಸರಿ ‘ಥಾಯ್ಲೆಂಡ್ ರೆಡ್’ ಎಂಬ ಹೆಸರಿನಲ್ಲಿ ಕೆಂಪು ಸೊಳೆ (ತೊಳೆ ) ಹಲಸಿನ ಗಿಡವನ್ನು ಬಹುಪ್ರಚಾರದೊಂದಿಗೆ ಮಾರುತ್ತಿದೆ. ಇನ್ನೊಂದು ನರ್ಸರಿ ಮಲೇಷಿಯಾದ ಚಂದ್ರ ಹಲಸು ‘ಡೆಂಗ್ ಸುರೈಯಾ’ವನ್ನು ಮಾರುಕಟ್ಟೆಗಿಳಿಸಲು ಸಿದ್ಧವಾಗಿದೆ. ಬಣ್ಣದಲ್ಲೂ ರುಚಿಯಲ್ಲೂ ಬಹುಶಃ ಇವನ್ನು ಸರಿಗಟ್ಟುವ ಅಥವಾ ಇನ್ನೂ ಉತ್ತಮವಾದ ಅದೆಷ್ಟೋ ಹೆಸರೂ ಇಲ್ಲದ ಕೆಂಬಣ್ಣದ ತಳಿಗಳು ಕರ್ನಾಟಕದಲ್ಲಿವೆ. ಆದರಿವಕ್ಕೆ ಸರಿಯಾದ ಪ್ರಚಾರವಿಲ್ಲ. . ಹಲಸಿನ ಉತ್ಪನ್ನಗಳು : ಹಲಸಿನ ಹಣ್ಣಿನ ಮಾಂಬಳ, ಕಾಯಿ ಮತ್ತು ಹಣ್ಣಿನ ಹಪ್ಪಳ, ಪೇಡಾ, ಹಲ್ವಾ, ಕಡುಬು, ಮುಳ್ಕ, ಹಲಸಿನ ಸೊಳೆಯ ಪೋಡಿ, ಹಲಸಿನ ಹಣ್ಣಿನ ಕ್ಷೀರ, ಕೇಕ್‌, ಹಲಸಿನ ಬೀಜದ ಚಟ್ಟಂಬಡೆ, ಹಲಸಿನ ಹಣ್ಣು ಮತ್ತು ಕಾಯಿಯ ಸಿಹಿ/ಖಾರ ಬೋಂಡ, ಹಲಸಿನ ಹಣ್ಣಿನ ಜ್ಯೂಸ್‌ನ್ನು ಹಬ್ಬದಲ್ಲಿ ಪಾಲ್ಗೊಂಡವರು ಸವಿದು ಮೆಚ್ಚುಗೆ ವ್ಯಕ್ತಪಡಿಸಿದರು. ಮೇಣ ಕಡಿಮೆಯುಳ್ಳ ಹಲಸಿನ ತಳಿ ಜತೆಗೆ ಕನಿಷ್ಠ 500 ಗ್ರಾಂ. ತೂಕದ ರುದ್ರಾಕ್ಷಿ, ಗರಿಷ್ಠ 60 ಕೆಜಿ. ತೂಕದ 'ಠೊಣಪ ಹಲಸು' ನೋಡುಗರ ಗಮನ ಸೆಳೆಯಿತು. ಕುತೂಹಲ ಕೆರಳಿಸಿತು. ಜನ ಸೆಲ್ಛಿಯನ್ನೂ ತೆಗೆದುಕೊಂಡರು. . ಛಾಯಾಚಿತ್ರ ಕೃಪೆ - @sanjana__s__rao . . #incredible_malenadu #malenadu #yellapur #karnatakavibes #karnataka_tourism #karnataka_nodi #travel_karnataka #karnatakapictures #navigate_karnataka #westernghatsofkarnataka

1.5k2
4 days ago

(temporarily closed ) 🚫 ಕ್ಯಾತನಮಕ್ಕಿ ಗುಡ್ಡ,ಮೂಡಿಗೆರೆ ತಾಲೂಕು, ಚಿಕ್ಕಮಗಳೂರು ಜಿಲ್ಲೆ.(temporarily closed ) 🚫 . . VC:- @iamdronacharya . . Music composed by @rickykej #Wild_Karnataka #incredible_malenadu #kyathanamakki #karnataka360 #karnatakafocus #westrenghats #malenadu #kalasa #kudhremukh @namma_kudremukha #incredibleindiaoffical #travelkarnataka #karnatakafocus #karunadu #onestatemanyworlds #karnatakaforestdepartment #karnatakatourism #navigatekarnataka #wildkarnataka @wildkarnataka @rickykej @aranya_kfd @amoghavarsha @rishabshettyfilms

8828
5 days ago

ಇಬ್ಬನಿ...ಕರಿಯ ಮುಗಿಲಿನ ಕ೦ಬನಿ...ಸುಡುವ ಬಿಸಿಲ ಬೇಗೆಗೆ,ಎ೦ದೂ ಮುಗಿಯದ ವಿರಹ ವೇದನೆಗೆ..ಮುಗಿಲ ಕೆನ್ನೆಯ ಮೇಲಿ೦ದ ಜಾರಿದ ಹನಿ ಇರಬಹುದೇ?...ಮರಳಿ ಸೇರದ ತನ್ನಿನಿಯೆಗೆ ಬಾನಿನ ಮುತ್ತಿನ ಸ೦ದೇಶವು ಇರಬಹುದೇ?..ಕಾವೇರಿದ ಭೂರಮೆಗೆ ತ೦ಪನು ನೀಡುವ ಪರಿಯಿರಬಹುದೇ?...ಹಸಿರು ಬೊಗಸೆಗೆ ಬೀಳುತ ದಾಹವ ತಣಿಸುವ ಯೋಚನೆ ಇರಬಹುದೇ?...ಧರಣಿಯ ಸಿ೦ಗರಿಸಲು ಅಳುತಿದೆ ಮುಗಿಲು....ಕುಸಿಯಲು ಕೊಡದೇ,ಸಾ೦ತ್ವನ ನೀಡಲು ಬೇಕಿದೆ ಹೆಗಲು...ಮಡಿಲು....! ✍️ - ಶ್ರೀ ತಲಗೇರಿ 📍 ಬೈರುಂಬೆ, ಉತ್ತರ ಕನ್ನಡ ಛಾಯಾಚಿತ್ರ ಕೃಪೆ - @amruta ._.hegde . #incredible_malenadu #malenadu #yellapur #karnatakavibes #karnataka_tourism #karnataka_nodi #travel_karnataka #karnatakapictures #navigate_karnataka #westernghatsofkarnataka

1.4k0
5 days ago

(ಮಲೆನಾಡ ಪೇಟೆ -2 ) ಕಳಸ 🏯🏯 ಕಳಸ ಚಿಕ್ಕಮಗಳೂರು ಜಿಲ್ಲೆಯ ಒಂದು ತಾಲ್ಲೂಕು. ಭದ್ರಾ ನದಿಯ ಬಲದಂಡೆಯ ಬಳಿ ಉ.ಅ ೧೩ಲಿ ೧೪` ಮತ್ತು ಪೂ.ರೇ. ೭೫ಲಿ ೨೬`ನಲ್ಲಿ ಸಹ್ಯಾದ್ರಿಯ ಉತ್ತುಂಗ ಶ್ರೇಣಿಗಳ ನಡುವಣ ಕಣಿವೆಯಲ್ಲಿದೆ. ಇದರೊಂದಿಗೆ ದಕ್ಷಿಣದಲ್ಲಿ ದುಗ್ಗಪ್ಪನ ಕಟ್ಟೆ(ಸಣ್ಣ ಗುಡ್ಡ )ಯಿಂದ ಆವೃತವಾಗಿದೆ. ಸಮುದ್ರ ಮಟ್ಟದಿಂದ ಕಳಸವು ೮೦೭ ಮೀಟರ್ ಎತ್ತರದಲ್ಲಿದೆ. ಕಾರ್ಕಳದ ಭೈರರಸರ ಆಳ್ವಿಕೆಯಲ್ಲಿ ಮುಖ್ಯ ಸ್ಥಳಗಳಲ್ಲೊಂದಾಗಿದ್ದ ಕಳಸದಲ್ಲಿ ಆ ಕಾಲಕ್ಕೆ ಸೇರಿದ ದೊಡ್ಡ ಕಳಸೇಶ್ವರ ದೇವಾಲಯವಿದೆ. ಉತ್ತರ ದೇಶದಿಂದ ಬಂದ ಶ್ರುತಬಿಂದುವೆಂಬ ರಾಜನಿಂದ ಈ ದೇವಾಲಯ ನಿರ್ಮಿತವಾಯಿತೆಂಬ ಐತಿಹ್ಯವಿರುವುದರಿಂದ ಮೊದಲಿಗೆ ಇದು ಜೈನಮಂದಿರವಾಗಿದ್ದಿರ ಬಹುದೆಂದು ಊಹಿಸಲಾಗಿದೆ. ಮೊದಲಿಗೆ ಹುಂಚದವರ, ಅನಂತರ ಭೈರರಸರ, ಅನಂತರ ಐಗೂರು ನಾಯಕರ ಆಳ್ವಿಕೆಗೆ ಇದು ಒಳಪಟ್ಟಿತು. ನದೀದಂಡೆಯಲ್ಲಿರುವ ದೊಡ್ಡ ಕಲ್ಲುಬಂಡೆಯೊಂದರ ಮೇಲಿರುವ ಸಂಸ್ಕೃತ ಶಾಸನವೊಂದು ಅದನ್ನು ಶ್ರೀಮಧ್ವಾಚಾರ್ಯರು ಒಂದು ಕೈಯಲ್ಲಿ ಎತ್ತಿ ಅಲ್ಲಿ ತಂದಿಟ್ಟುದಾಗಿ ತಿಳಿಸುತ್ತದೆ. . . . ಛಾಯಾಚಿತ್ರ ಕೃಪೆ : @miss .kannadathi . . . #chickmagalur #tarikere #nrpura #balehonnur #sringeri #koppa #kalasa #bhadravathi #malnad #sagara #thirthahalli #hosanagara #uttarakannada #karnataka #malnad #southerncharm #southindia #malenadu #monsoon2019 #monsoon #ksrtclove #kstrckarnataka #ksrtc #ksrtc 🚌 #india #asia #westernghats #incredibleindia #onestatemanyworlds #incrediblemalenadu

2.0k2
6 days ago

ಕೌಳಿಹಣ್ಣು (ಕವಳೆಹಣ್ಣು ) . ಮಲೆನಾಡು ವೈವಿದ್ಯಮಯ ಸಸ್ಯಸಂಪತ್ತಿನ ಆಗರ. ಇಲ್ಲಿನ ಪರಿಸರವೆ ಸ್ವರ್ಗ.ಇನ್ನು ಇಲ್ಲಿ‌ಸಿಗುವ ಪ್ರಕೃತಿ ಸಹಜ ಹಣ್ಣುಗಳಿಗೆ ಬೆಲೆಕಟ್ಟಲಾಗದು. ಅಂತಹಾ ಕಡು ಹಣ್ಣುಗಳ ಪೈಕಿ ಕವಳೆಹಣ್ಣು ಕೂಡ ಒಂದು. ಆಡು ಭಾಷೆಯಲ್ಲಿ‌ ಇದನ್ನ ಕೌಳಿಹಣ್ಣು ಎಂದು ಕರೆಯಲಾಗುತ್ತದೆ. . ಸಾಮಾನ್ಯವಾಗಿ ಮಾರ್ಚ್ ತಿಂಗಳಿನಲ್ಲಿ ಹೂವಾಗಿ ಮೇ ಮತ್ತು ಜೂನ್ ತಿಂಗಳಿನಲ್ಲಿ ಹಣ್ಣಾಗುವ ಇದು ಬೆಟ್ಟಗುಡ್ಡಗಳ ದಟ್ಟ ಕಾನನದಲ್ಲಿ ನೈಸರ್ಗಿಕವಾಗಿ ಬೆಳೆಯಲ್ಪಡುತ್ತದೆ. . ಮಲೆನಾಡು ಪ್ರದೇಶವಾದ ಶಿವಮೊಗ್ಗ ಮತ್ತು ಉತ್ತರಕನ್ನಡದ ಬಹುತೇಕ ಭಾಗಗಳಲ್ಲಿ ಸಿಗುವ ಇದು, ದಕ್ಷಿಣಕನ್ನಡ ಹಾಗೂ ಉಡುಪಿಯಲ್ಲೂ ಅಲ್ಲಲ್ಲಿ ಕಾಣಸಿಗುತ್ತದೆ. . Repost @paathradhaari

1.2k8
6 days ago

Discovery Network and Wild Karnataka is proud to bring together iconic stars to narrate #WildKarnataka . Premieres on June 05, World Environment Day at 8:00 pm. Thank you @rishabshettyfilms . Via:- @wildkarnataka . . . . . . . . @aranya_kfd @joinprakashraj @rajkummar_rao @discoveryplusindia @kalyanvarma @rishabshettyfilms @amoghavarsha @rickykej #rishabshetty #karnatakaforestdepartment #amoghavarsha #wildkarnataka

6992
6 days ago

Discovery Network and Wild Karnataka is proud to bring together iconic stars to narrate #WildKarnataka . Premieres on June 05, World Environment Day at 8:00 pm. Via:- @wildkarnataka @rishabshettyfilms @joinprakashraj @rajkummar_rao @discoveryplusindia @kalyanvarma #rishabshetty #karnatakaforestdepartment #amoghavarsha #wildkarnataka #dubbingbeku

6842
1 weeks ago

(ಮಲೆನಾಡ ಪೇಟೆ-1 ) -- ವೀರರಾಜೇಂದ್ರಪೇಟೆ-- . . . ವಿರಾಜಪೇಟೆ, ಕೊಡಗು ಜಿಲ್ಲೆಯ ಒಂದು ತಾಲ್ಲೂಕು ಕೇಂದ್ರ. ಇದು ಕೊಡಗಿನ ದೊರೆ ವೀರರಾಜೇಂದ್ರ ಅವರು ೧೭೯೨ ರಲ್ಲಿ ಕಟ್ಟಸಿದರು ಎಂಬ ಪ್ರತೀತಿ ಇದೆ. ವಿರಾಜಪೇಟೆಯಲ್ಲಿ ಮುಖ್ಯವಾಗಿ ಬ್ರಿಟಿಷರು ಕಟ್ಟಿದ ಗಡಿಯಾರ ಕಂಭ ಮತ್ತು ಅದರ ಪಕ್ಕದಲ್ಲಿ ಗಣೇಶನ ಗುಡಿಯಿದೆ. ೨೫೦ ವರ್ಷಗಳಿಗೂ ಹಿಂದೆ ಕಟ್ಟಿಸಿದ ಸೈಂಟ್ ಏನ್ಸ್ ಚರ್ಚ್ ಇದೆ. ಅಲ್ಲಿಂದ ಸುಮಾರು ೧ ಕಿ. ಮೀ ಅಂತರದಲ್ಲಿ ಅಯ್ಯಪ್ಪ ಸ್ವಾಮಿ ದೇವಸ್ಥಾನವಿದೆ. . . ವಿರಾಜಪೇಟೆಯಿಂದ ಸುಮಾರು ೨೦ ಕಿ. ಮೀ ಅಂತರದಲ್ಲಿ ಕುಂದ ಬೆಟ್ಟವಿದೆ. ಕೊಡಗಿನಲ್ಲಿ ಈಗ ೬, ೭ ವರ್ಷಗಳಿಂದ ಸಾಂಪ್ರಾದಾಯಿಕ ಕ್ರೀಡೆಯಾದ ಹಾಕಿ, ಉತ್ಸವವಾಗಿ ನಡೆಯುತ್ತಿದೆ. ಇಲ್ಲಿ ಪ್ರತಿ ವರ್ಷ ನಡೆಯುವ ಗೌರಿ ಗಣೇಶ ಉತ್ಸವವು, ಕೊಡಗಿನಲ್ಲಿಯೆ ಅತಿ ವಿಜೃಂಭಣೆಯಿಂದ ನಡೆಯುತ್ತದೆ. ಈ ಹಬ್ಬವನ್ನು ವೀಕ್ಷಿಸಲು ಯಾವುದೇ ಜಾತಿ ಮತದ ಭೇದವಿಲ್ಲದೆ ಜನರು ಬಂದು ಸೇರುತ್ತಾರೆ. ಈ ತಾಲ್ಲೂಕಿನ ಗೋಣಿಕೊಪ್ಪಲದಲ್ಲಿ ನಡೆಯುವ ದಸರಾ ಉತ್ಸವವು ಸಹ ಅತೀ ಪ್ರಸಿದ್ಧ. ಶ್ರೀ ಮಂಗಲ ಗ್ರಾಮದ ಸಮೀಪದ ಇರ್ಪುವಿನಲ್ಲಿರುವ ಶ್ರೀ ರಾಮೇಶ್ವರ ದೇವಾಸ್ಥಾನ ಮತ್ತು ಇರ್ಪು ಜಲಪಾತ,ಮತ್ತು ಅಲ್ಲಿನ ಪ್ರಕೃತಿ ಸೌಂದರ್ಯ ಪ್ರವಾಸಿಗರನ್ನು ಅಕರ್ಷಿಸುತ್ತದೆ. ಈ ಜಲಪಾತವು ಮುಂದೆ ಲಕ್ಷ್ಮಣ ತೀರ್ಥ ನದಿಯಾಗಿ ಹರಿದು ಕೊನೆಗೆ ಕೇರಳವನ್ನು ಸೇರುತ್ತದೆ. . . ಛಾಯಾಚಿತ್ರ ಕೃಪೆ : @rahulachar26 @jithin_m_jain @kodavada_ainmane_shoutouts . . #kannada #tulu #kodava #kodavanad #karnataka #karunadu #onestatemanyworlds #virajpet #westernghats #malenadu #siddapura #shanivarasanthe #kushalanagara #madikeri #kodagu #ksrtc #incredibleindia

1.2k2
1 weeks ago

You need very little to lead a happy life. It is all within yourself, in your way of thinking.♥️ . VC: @chidu .ln . . #incredible_malenadu #malenadu #westrenghats #karnatakada_sobagu #amazingkarnataka #karnataka_focus #heaven #chikkamagalur #shivamogga #madikeri #sakaleshpura

5604
2 weeks ago

ನೆನಪು ಮರೆಯಲಾಗದು ನೆನಪಾದಾಗ ಮತ್ತೆ ಮತ್ತೆ ಈ ಬಾಲ್ಯ ಬೇಕೇನಿಸುವುದು ಆದರೇನು ಮಾಡಲಿ ತಿರುಗಿ ಹೋದ ಕಾಲ ಮತ್ತೆ ಬಾರದು....! . . . . ಛಾಯಾಚಿತ್ರ ಕೃಪೆ @chaithrananda_sj #incredible_malenadu #malenadu #yellapur #karnatakavibes #karnataka_tourism #karnataka_nodi #travel_karnataka #karnatakapictures #navigate_karnataka #westernghatsofkarnataka

1.3k7
2 weeks ago

ಎಲ್ಲೆಂದರಲ್ಲಿ ಹಸಿರು ಮಳೆ ಸುರಿದು, ಸೊಂಪಾಗಿತ್ತು, ನನ್ನೊಡಲಿನ  ಈ  ಅಂಗಳಕ್ಕೆ ತಾಕುತ್ತಿರಲಿಲ್ಲ,  ರಶ್ಮಿಗಳು ಬಲು  ನುಸುಳುತ್ತಿದ್ದವು  ಮರಗಳ ಕೊರಳಲ್ಲಿ  ದಿಕ್ಕು ತಪ್ಪಿಸಿ, ನೆಲ ಮೂಸಲು, ಆಡಿಕೊಂಡಿದ್ದವು ಬದುಕಿನಾಟ ,….ಹುಲಿ, ಚಿರತೆ, ಆನೆ, ಕೋಣಗಳು  ಜಿಂಕೆ ಮೊಲಗಳ ದಂಡಿನೊಂದಿಗೆ, ನವಿಲುಗಳು ಕಲಿಸುತ್ತಿದ್ದವು ಕುಣಿತಗಳನ್ನು, ಹಸಿರು ಕಾನನದ ಎಲೆಎಲೆಗಳಿಗೆ, ನನ್ನ ಭೋರ್ಗರೆತಕ್ಕೆ ಹಕ್ಕಿ ಇಂಚರಗಳ ಮಾರ್ದನಿ, ಧೂಮ್ರಪಟಗಳು ಪರದೆ ತೂರಿ ನನ್ನ ರಂಗವನ್ನು ಮಾಯವಾಗಿಸುತ್ತಿದ್ದವು, ಹಾಡು ಹಗಲಲ್ಲೆ ಕವಿಯುವ ಕತ್ತಲು, ನಿಶಾಚರಿಗಳನ್ನು  ಬೇಟೆಗಿಳಿಸುತ್ತಿತ್ತು, ತಣ್ಣಗೆ ಜುಳುಜುಳು ಹರಿವ, ಕಲರವದ  ದಂಡೆಗೆ  ದಣಿದು ಬಾಯಾರಿ  ಬಾಯಿ ಚಾಚಿ ಮುತೀಡುತ್ತಿದ್ದವು ,.. ನನ್ನ ಅಂಗಳದ  ಚತುರ್‍ಪಾದಿಗಳು…… ಗುಟುಕು ನೀಡಿ ಸಂತೈಸುತ್ತಿದ್ದೆ.... ✍️ - @lakshmikanthaitnala VC - @rohankulkarni13 . . 📍Jog Falls is a waterfall on the Sharavathi river located in the Western Ghats in Shivamogga district.It is the second highest plunge waterfall in India. #travel_karnataka #incredible_malenadu #jogfalls #westernghatsofkarnataka

2.1k9
2 weeks ago

ಒಣ ಹುಲ್ಲು ತರಲೆಂದೆ .... ಹೊರಟೆನು ಸರ ಸರನೆ ಗದ್ದೆಗೆ... ಆ ಹುಲ್ಲಿನ ಬಣವೆಯಿಂದ ಹುಲ್ಲನ್ನು ಇರಿದು ... ಹಾದಿಯಲ್ಲಿ ಹೊರಟರೆ ಮಾತನಾಡಲು ಒಬ್ಬರಲ್ಲಾ ಒಬ್ಬರು ಸಿಗುತ್ತಾರೆ.. ಹೋಗುತ್ತಾ ಮುಂದೆ ಮುಂದೆ . . . ✍️-- @nanna_kavite 🖼️-- @abhi_jois #incredible_malenadu #malenadu #yellapur #karnatakavibes #karnataka_tourism #karnataka_nodi #travel_karnataka #karnatakapictures #navigate_karnataka #westernghatsofkarnataka

1.0k1
2 weeks ago

ಮಲ್ನಾಡ್ ಸ್ಪೆಷಲ್ ಹಲಸಿನ ಹಣ್ನಿನ ದೋಸೆ ಜೊತೆಗೆ ಜೇನುತುಪ್ಪ ಮತ್ತು ಚಟ್ನಿ ಪುಡಿ🤤 . 🖼️ @incredible_malenadu . #incredible_malenadu #malenadu #yellapur #karnatakavibes #karnataka_tourism #karnataka_nodi #travel_karnataka #karnatakapictures #navigate_karnataka #westernghatsofkarnataka

1.6k6
2 weeks ago

ಬಾನಿನ ತುಂಬೆಲ್ಲಾ ಮೋಡಗಳ ಚಿತ್ತಾರ ಬರಿದಾದ ಭುವಿಯಲಿ ಗಾಳಿಯಾ ಸಂಚಾರ ತಂಗಾಳಿ ಸ್ಪರ್ಶಕೆ ಕಾರ್ಮುಗಿಲು ಕರಗಿತು ಮುತ್ತಿನ ರೂಪದಲಿ ಹನಿ ಭುವಿಯ ಚುಂಬಿಸಿತು!! ಕೆಂಪಾದ ಭುವಿಯಿಂದು ತಂಪಾಯಿತೀಗ ಭೋರ್ಗರೆದು ಬರುತಿರಲು ಮೊದಲ ವೃಷ್ಟಿ! ಮನಸಾರೆ ಮಿಂದು ಮನಸೂರೆಗೊಂಡು ಜೀವಕಳೆ ಪಡೆಯಿತು ಸಕಲ ಸೃಷ್ಟಿ!! ನೊಂದಂತ ಮನಕೆ ಸಾಂತ್ವಾನದ ರೀತಿ ಬೆಂದಂತ ಭುವಿಗೆ ಈ ಮಳೆಯ ಬರುವು! ಸಂಗಾತಿಯಾಗಿ ಬೆರೆತೀಗ ಮಣ್ಣಲ್ಲಿ ಅದೃಶ್ಯವಾಯ್ತು ಈ ಜೀವ ಜಲವು!! . . . ವಿಡಿಯೋ ಕೃಪೆ @pradeep___bhat   #incredible_malenadu #malenadu #yellapur #karnatakavibes #karnataka_tourism #karnataka_nodi #travel_karnataka #karnatakapictures #navigate_karnataka #westernghatsofkarnataka

1.5k3